Media Release
Mangaluru, Jan 27 : In view of World Leprosy Day observation the department of Dermatology, Venereology and Leprosy, Father Muller Medical College Hospital has arranged a fortnight leprosy detection camp from 30 January to 13 February 2024. Screening for leprosy will be done during this period. The public are requested to avail the benefits of this camp.
ಉಚಿತ ಕುಷ್ಠರೋಗ ತಪಾಸಣಾ ಚಿಕಿತ್ಸಾ ಶಿಬಿರ
ವಿಶ್ವ ಕುಷ್ಠರೋಗ ನಿವಾರಣಾ ದಿನದ ಅಂಗವಾಗಿ ಫಾ. ಮುಲ್ಲರ್ ಮೆಡಿಕಲ್ ಕಾಲೇಜು ಆಸ್ಪತ್ರೆಯ ಚರ್ಮರೋಗ ವಿಭಾಗವು ಜನವರಿ 30 ರಿಂದ ಫೆಬ್ರವರಿ 13, 2024 ರ ವರೆಗೆ ಉಚಿತ ಕುಷ್ಠರೋಗ ತಪಾಸಣಾ ಚಿಕಿತ್ಸಾ ಶಿಬಿರವನ್ನು ಹಮ್ಮಿಕೊಂಡಿದೆ. ಕುಷ್ಠರೋಗದ ಚಿಹ್ನೆಗಳ ತಪಾಸಣೆಯನ್ನು ಈ ಅವಧಿಯಲ್ಲಿ ಮಾಡಲಾಗುವುದು. ಸಾರ್ವಜನಿಕರು ಈ ಶಿಬಿರದ ಲಾಭವನ್ನು ಪಡೆಯುವಂತೆ ಕೇಳಿಕೊಳ್ಳಲಾಗಿದೆ.